ಅಕ್ರಮ ನರಿ ಸಾಕಾಣೆ       ➤ಆರೋಪಿ ಅರೆಸ್ಟ್..!

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.28. ನರಿಯನ್ನ ಅಕ್ರಮವಾಗಿ ಸಾಕಿದ್ದ ಆರೋಪಿಯನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಲಕ್ಷ್ಮಿಕಾಂತ್ (42) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿ ಲಕ್ಷ್ಮಿಕಾಂತ್ ಏಳು ತಿಂಗಳ ಹಿಂದೆ ನರಿಯನ್ನು ಅರಣ್ಯದಿಂದ ಹಿಡಿದು ತಂದಿದ್ದ. ಬಳಿಕ ತನ್ನ ಕೋಳಿ ಫಾರಂನ ಪಂಜರದಲ್ಲಿ ನರಿಯನ್ನ ಸಾಕಿಕೊಂಡಿದ್ದ.

 

error: Content is protected !!