KSRTC ಬಸ್ ಹರಿದು ದ್ವಿಚಕ್ರ ಸವಾರ ಮೃತ್ಯು    

(ನ್ಯೂಸ್ ಕಡಬ)newskadaba.com ಕಾಸರಗೋಡು, ಫೆ.28. ಕೆ.ಎಸ್.ಆರ್.ಟಿ.ಸಿ ಬಸ್ ಹರಿದು ದ್ವಿ ಚಕ್ರ ಸವಾರ ಮೃತಪಟ್ಟ ಘಟನೆ ಎಂ.ಜಿ ರಸ್ತೆಯ ಹಳೆ ಬಸ್ ನಿಲ್ದಾಣ ಬಳಿ ಸಂಭವಿಸಿದೆ.

ಮೃತಪಟ್ಟ ಯುವಕನನ್ನು ಮುಹಮ್ಮದ್ ಫಾಸಿಲ್ ತಬ್ಸೀರ್(23) ಎಂದು ಗುರುತಿಸಲಾಗಿದೆ.

 

Scroll to Top