ಮೊಬೈಲ್‌ ಕಳವು ಪತ್ತೆಗೆ ಬಂತು ಪೋರ್ಟಲ್‌

(ನ್ಯೂಸ್ ಕಡಬ)newskadaba.com ದಾವಣಗೆರೆ, ಫೆ.25. ಇನ್ನು ಮುಂದೆ ಯಾರದ್ದಾದರೂ ಮೊಬೈಲ್ ದೂರವಾಣಿ ಸಲಕರಣೆ ಕಳ್ಳತನಕ್ಕೆ ಒಳಗಾದರೆ, ‘ಅಯ್ಯೋ ದುಬಾರಿ ಮೊತ್ತದ ಮೊಬೈಲ್‌ ಕಳೆಯಿತು’, ‘ಸಂಪರ್ಕ ಸಂಖ್ಯೆಗಳು ಹೋದವು’, ‘ಪ್ರಮುಖ ಫೋಟೊಗಳು, ದಾಖಲೆಗಳು ಹೋದವು’ ಎಂದೆಲ್ಲ ಕೊರಗಬೇಕಿಲ್ಲ.


ಕಳೆದು ಹೋದ ಮೊಬೈಲ್‌ ಪತ್ತೆಗೆ ಹೊಸ ವೆಬ್‌ ಪೋರ್ಟಲ್‌ ಬಂದಿದೆ. ಈ ಪೋರ್ಟಲ್‌ ಮೂಲಕ ನೀವು ನಿಮ್ಮ ಮೊಬೈಲ್‌ ಪತ್ತೆ ಮಾಡಬಹುದಾಗಿದೆ.

error: Content is protected !!
Scroll to Top