ಒಂದೇ ಕಾರ್ಯಕ್ರಮದಲ್ಲಿ 4 ಅಂತಾರಾಷ್ಟ್ರೀಯ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದ ʼRRRʼ…!

(ನ್ಯೂಸ್ ಕಡಬ)newskadaba.com ಲಾಸ್ ಏಂಜಲೀಸ್, ಫೆ.25. ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಗೆ ನಾಮಿನೇಟ್‌ ಆಗಿರುವ ʼಆರ್‌ ಆರ್‌ ಆರ್‌ʼ ಇತ್ತೀಚೆಗಷ್ಟೇ ಕ್ರಿಟಿಕ್ಸ್ ಚಾಯ್ಸ್ ಸೂಪರ್ ಅವಾರ್ಡ್ಸ್ʼ ನ ಎರಡು ವಿಭಾಗದಲ್ಲಿ ‘ಆರ್‌ ಆರ್‌ ಆರ್‌’ ಸಿನಿಮಾ ನಾಮಿನೇಟ್‌ ಆಗಿದೆ. ಇದೀಗ ಮತ್ತೊಂದು ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದೆ.

ಅಮೆರಿಕಾದಲ್ಲೇ ಬೀಡು ಬಿಟ್ಟಿರುವ ʼಆರ್‌ ಆರ್‌ ಆರ್‌ʼ ತಂಡ ಹಾಲಿವುಡ್‌ ಕ್ರಿಟಿಕ್ಸ್ ಅಸೋಸಿಯೇಷನ್ ಕೊಡಮಾಡುವ ಪ್ರಶಸ್ತಿಯನ್ನು ಪಡೆದುಕೊಂಡಿದೆ. 6ನೇ ವರ್ಷದ ಕ್ರಿಟಿಕ್ಸ್ ಅಸೋಸಿಯೇಷನ್ ನ ಹೆಚ್‌ ಸಿಎ ಫಿಲ್ಮ್ ಅವಾರ್ಡ್‌ ನ್ನು ಪಡೆದುಕೊಂಡಿದೆ.

Also Read  ಕಡಬ ಟೌನ್ ಜುಮಾ ಮಸೀದಿ ಮುದರ್ರಿಸ್‍ಗೆ ಸನ್ಮಾನ, ಬೀಳ್ಕೊಡುಗೆ

 

error: Content is protected !!
Scroll to Top