3 ನಿಮಿಷದಲ್ಲಿ 184 ಸೆಲ್ಫಿ    ➤  ನಟ ಅಕ್ಷಯ್‌ ಕುಮಾರ್‌ ವಿಶ್ವ ದಾಖಲೆ..!

(ನ್ಯೂಸ್ ಕಡಬ)newskadaba.com  ಮುಂಬೈ, ಫೆ.24. ಮೂರು ನಿಮಿಷದಲ್ಲಿ 184 ಸೆಲ್ಫಿ ತೆಗೆದು ಬಾಲಿವುಡ್‌ ಸೂಪರ್‌ ಸ್ಟಾರ್‌ ಅಕ್ಷಯ್‌ ಕುಮಾರ್‌ ಅವರು ಗಿನ್ನೆಸ್‌ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಅಕ್ಷಯ್‌ ಕುಮಾರ್‌ ಅವರ ಮುಂದಿನ ಹಾಸ್ಯ ಸಿನೆಮಾ ‘ಸೆಲ್ಫಿ’ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದ ಅವರು ಅಭಿಮಾನಿಗಳೊಂದಿಗೆ ಸತತವಾಗಿ ಸೆಲ್ಫಿ ಪಡೆದುಕೊಂಡಿದ್ದು, ಈ ವೇಳೆ ಮೂರೇ ನಿಮಿಷದಲ್ಲಿ 184 ಸೆಲ್ಫಿಗಳಿಗೆ ಪೋಸ್‌ ನೀಡಿದ್ದು, ಮಾತ್ರವಲ್ಲ ಅದರ ವೀಡಿಯೋ ತುಣುಕೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Also Read  ಕಾರ್ಖಾನೆಗಳ ರಾಸಾಯನಿಕ ತ್ಯಾಜ್ಯ ನೀರು ನದಿಗೆ..!! ➤  ಮೀನುಗಳ ದಾರುಣ ಅಂತ್ಯ..!!

 

error: Content is protected !!
Scroll to Top