‘ಮಾಂಸ ಸೇವಿಸಿದ್ದು ನಿಜ, ಗರ್ಭಗುಡಿಗೆ ಹೋಗಿಲ್ಲ’       ➤  ಸಿ.ಟಿ. ರವಿ ಸ್ಪಷ್ಟನೆ..!

(ನ್ಯೂಸ್ ಕಡಬ)newskadaba.com  ಮಾಂಸಾಹಾರ ಸೇವನೆ ಮಾಡಿರುವುದು ನಿಜ. ಆದರೆ ದೇವಸ್ಥಾನದ ಗರ್ಭ ಗುಡಿಗೆ ಹೋಗಿಲ್ಲ. ಪ್ಯಾಸೇಜ್ ಬಳಿ ಮಾತ್ರ ಹೋಗಿದ್ದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಸಮುದಾಯದವರು ದೇವಸ್ಥಾನದ ಆವರಣದಲ್ಲಿ ಕಟ್ಟಡ ನಿರ್ಮಿಸಲು ಅವಕಾಶ ನೀಡಿರಲಿಲ್ಲ. ಹೀಗಾಗಿ ಸ್ಥಳೀಯರು ವೀಕ್ಷಣೆಗೆಂದು ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದರು ಎಂದರು.

Also Read  ರಾಜ್ಯದಲ್ಲಿ ರವಿವಾರ 11 ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 226 ಕ್ಕೆ ಏರಿಕೆ

 

error: Content is protected !!