ಕರ್ನಾಟಕದಲ್ಲಿ ಇನ್ನಷ್ಟು ನಗರಗಳಿಗೆ ಎಲೆಕ್ಟ್ರಿಕ್ ಬಸ್ ಸೇವೆ ಆರಂಭ       

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.28. ಪರಿಸರ ಸ್ನೇಹಿ ಎಲೆಕ್ಟ್ರಿಕ್‌ ಬಸ್‌ ಸೇವೆ ಆರಂಭಿಸಿರುವ ಕೆ.ಎಸ್‌.ಆರ್‌ಟಿ.ಸಿ ಗೆ ಮಾರ್ಚ್‌ 15ರೊಳಗೆ ಮತ್ತೆ 25 ಬಸ್‌ಗಳು ಸೇರ್ಪಡೆಯಾಗಲಿದ್ದು, ಶೀಘ್ರದಲ್ಲೇ ಬಸ್‌ಗಳನ್ನು ಯಾವ ಮಾರ್ಗಗಳಿಗೆ ನಿಯೋಜಿಸಬೇಕೆನ್ನುವ ಬಗ್ಗೆ ನಿಗಮ ತೀರ್ಮಾನ ಕೈಗೊಳ್ಳಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

 

ಕೆಎಸ್‌ಆರ್‌ಟಿಸಿ ಜ.16ರಂದು ಮೊದಲ ಎಲೆಕ್ಟ್ರಿಕ್‌ ಬಸ್‌(ಇವಿ ಪವರ್‌ ಪ್ಲಸ್‌) ಕಾರ್ಯಾಚರಣೆಯನ್ನು ಬೆಂಗಳೂರು-ಮೈಸೂರು ನಡುವೆ ಆರಂಭಿಸಿತ್ತು.

Also Read  ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ➤ ಸಾರ್ವಜನಿಕರ ವೀಕ್ಷಣೆಗೆ

 

 

error: Content is protected !!
Scroll to Top