ಬೆಂಗಳೂರಿನಲ್ಲಿ ವಾಸವಿದ್ದ ಪಾಕಿಸ್ತಾನ ಯುವತಿಯ ಗಡಿಪಾರು

(ನ್ಯೂಸ್ ಕಡಬ)newskadaba.com ಉತ್ತರ ಪ್ರದೇಶ, ಫೆ.21. ವ್ಯಕ್ತಿಯನ್ನು ಮದುವೆಯಾವುದಕ್ಕಾಗಿ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಪಾಕಿಸ್ತಾನಿ ಯುವತಿಯನ್ನು ಅವರ ಸ್ವದೇಶಕ್ಕೆ ಗಡಿಪಾರು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದ ಇಕ್ರಾ ಜೀವನಿ ಎಂಬಾಕೆ ಡೇಟಿಂಗ್ ಅಪ್ಲಿಕೇಶನ್ ಮೂಲಕ ಉತ್ತರ ಪ್ರದೇಶದ ಮುಲಾಯಂ ಸಿಂಗ್ ಯಾದವ್‌ನನ್ನು ಜೊತೆ ಸಂಪರ್ಕ ಬೆಳೆಸಿ ತಾನು ಆತನನ್ನು ಮದುವೆಯಾಗುವುದಾಗಿ ಭಾರತ-ನೇಪಾಳ ಗಡಿಯ ಮೂಲಕ ನವೆಂಬರ್ 2022ರಲ್ಲಿ ಬೆಂಗಳೂರಿಗೆ ಬಂದಿದ್ದಳು ಎಂದು ಹೇಳಲಾಗಿತ್ತು.

 

error: Content is protected !!
Scroll to Top