ಶಾಲೆಯಲ್ಲಿ ರಾಗಿಂಗ್     ➤ ಓರ್ವ ವಿದ್ಯಾರ್ಥಿಗೆ ಗಾಯ

(ನ್ಯೂಸ್ ಕಡಬ)newskadaba.com  ಕಾಸರಗೋಡು, ಫೆ.18. ಪೈವಳಿಕೆ ಸರಕಾರಿ ಶಾಲೆಯಲ್ಲಿ ರಾಗಿಂಗ್ ಪ್ರಕರಣವೊಂದು ನಡೆದಿದ್ದು, ಪ್ಲಸ್ ಟು ವಿದ್ಯಾರ್ಥಿ ಮೇಲೆ 15 ರಷ್ಟು ವಿದ್ಯಾರ್ಥಿಗಳು ಕಿರುಕುಳ ನೀಡಿರುವುದಾಗಿ ದೂರಲಾಗಿದೆ.

ವಿದ್ಯಾರ್ಥಿಗೆ ಕಲ್ಲಿನಿಂದ ತಲೆ ಮತ್ತು ಹಣೆಗೆ ಹಲ್ಲೆ ಜಜ್ಜಲಾಗಿದೆ. ಇದಲ್ಲದೆ ಬೆಳ್ಳುಳ್ಳಿಯ ಸ್ಪ್ರೇಯನ್ನು ಕಣ್ಣಿಗೆ ಸ್ಪ್ರೇ ಮಾಡಲಾಗಿದೆ. ಬಳಿಕ ಥಳಿಸಲಾಗಿದೆ. ಪೈವಳಿಕೆ ಕಾಯರ್ ಕಟ್ಟೆ ಜಿ. ಎಚ್ .ಎಸ್ ಶಾಲೆಯ ವಿದ್ಯಾರ್ಥಿ ಮುಹಮ್ಮದ್ ಅದ್ನಾನ್ (17) ರ್‍ಯಾಗಿಂಗ್ ಗೆ ಒಳಗಾದವನು.

Also Read  ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ - ಮೂವರು ವಿದ್ಯಾರ್ಥಿನಿಯರ ವಿರುದ್ದ ಎಫ್ಐಆರ್ ದಾಖಲು

 

error: Content is protected !!
Scroll to Top