ಕೋಳಿ ಕುಕ್ಕಿ ಮೃತಪಟ್ಟ ಮಾಲೀಕ!!

(ನ್ಯೂಸ್ ಕಡಬ) newskadaba.com ಐರ್ಲೆಂಡ್, ಫೆ.17. ಕ್ರಾಸ್ ಎಂಬ ವ್ಯಕ್ತಿ ತನ್ನ ಮನೆಯಲ್ಲಿ ಕೋಳಿ ಸಾಕಿದ್ದ.ಆದರೆ ಸಾಕಿದ್ದ ಕೋಳಿಯೇ ಅವನನ್ನೇ ಕುಕ್ಕಿ ಕೊಂದಿದೆ. ಈ ಘಟನೆ ಐರ್ಲೆಂಡ್ ನಲ್ಲಿ ಸಂಭವಿಸಿದೆ.

ಈ ಕೋಳಿ ಬ್ರಹ್ಮ ತಳಿಯಾಗಿದ್ದು, ಬಹಳ ಆಕ್ರಮಣಕಾರಿ ಪ್ರವೃತಿಯನ್ನು ಹೊಂದಿದ್ದು .ಮನೆಯ ಮಾಲೀಕ ಕ್ರಾಸ್ ನ ಬೆನ್ನತ್ತಿ ಈ ಕೋಳಿ ಕಾಲಲ್ಲಿ  ರಕ್ತಸ್ರಾವ ಆಗುವಂತೆ ಕುಕ್ಕಿದೆ. ಬಳಿಕ ದಾಳಿಯಲ್ಲಿ ಗಾಯಗೊಂಡ ಕ್ರಾಸ್ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ. ಬಳಿಕ ಆತನನ್ನ ಆಸ್ಪತ್ರೆಗೆ ದಾಖಲಿಸಿದರೂ,ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

Also Read  ನಾಪತ್ತೆಯಾಗಿದ್ದ ನಟಿ ರೈಮಾ ಶಿಮು ಮೃತದೇಹ ಗೋಣಿಚೀಲದಲ್ಲಿ ಪತ್ತೆ..!

error: Content is protected !!
Scroll to Top