ಡಿಜಿಟಲ್ ಮಾರ್ಕೆಟಿಂಗ್ ವಂಚನೆ        ➤18.43 ಲಕ್ಷ ರೂ. ಹಣ ಕಳೆದುಕೊಂಡ ವ್ಯಕ್ತಿ

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.17. ಡಿಜಿಟಲ್ ಮಾರ್ಕೆಟಿಂಗ್ ಮೂಲಕ ತ್ವರಿತ ಹಣ ಗಳಿಸುವ ಆಮಿಷದ ಬಲೆಗೆ ಬಿದ್ದ ವ್ಯಕ್ತಿ 18.43 ಲಕ್ಷ ರೂ ಹಣ ಕಳೆದುಕೊಂಡಿದ್ದು, ಈ ಬಗ್ಗೆ ಸೆನ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಡಿಜಿಟಲ್‌ ಮಾರ್ಕೆಟಿಂಗ್‌ ಮೂಲಕ ಹಣಗಳಿಸುವ ಬಗ್ಗೆ ಅಪರಿಚಿತ ವ್ಯಕ್ತಿಯ ಸಂದೇಶ ವಾಟ್ಸಾಪ್‌ ಸಂದೇಶವನ್ನು ನಂಬಿದ ಅವರು ಅಪರಿಚಿತ ಕಳುಹಿಸಿದ್ದ ಟೆಲಿಗ್ರಾಂ ಚಾನಲ್‌ಗೆ ಸದಸ್ಯರಾಗಿದ್ದಾರೆ. ಆ ಚಾನೆಲ್‌ ಮೂಲಕ ವೆಬ್‌ಸೈಟ್‌ ಒಂದರಲ್ಲಿ ನೊಂದಣಿ ಮಾಡುವಂತೆ ತಿಳಿಸಿದ್ದು, ನೋಂದಣಿ ಮಾಡಿಸಿಕೊಂಡಿದ್ದಾರೆ.

Also Read  ಜೋಕಟ್ಟೆ ಗ್ರಾಮ ಪಂಚಾಯತ್ ಗ್ರಾಮ ಸಭೆ

 

 

error: Content is protected !!
Scroll to Top