ಗೂಗಲ್ ಇಂಡಿಯಾದ ಉದ್ಯೋಗಿಗಳಿಗೆ ಬಿಗ್ ಶಾಕ್ !       ➤453 ನೌಕರರು ವಜಾ

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.17. ಕಂಪನಿಗಳು ಉದ್ಯೋಗ ಕಡಿತವನ್ನು ಮುಂದುವರಿಸಿವೆ. ಟೆಕ್ ದೈತ್ಯ ಗೂಗಲ್ ಕೂಡ ಮತ್ತಷ್ಟು ನೌಕರರನ್ನು ವಜಾ ಮಾಡ್ತಿದೆ.

ಭಾರತದ ವಿವಿಧ ಇಲಾಖೆಗಳಲ್ಲಿ ಸುಮಾರು 450 ಉದ್ಯೋಗಿಗಳನ್ನು ಗೂಗಲ್‌ ವಜಾ ಮಾಡಿದೆ. ಉದ್ಯೋಗಿಗಳಿಗೆ ತಮ್ಮನ್ನು ವಜಾಗೊಳಿಸುವ ಬಗ್ಗೆ ಅಂಚೆ ಮೂಲಕ ತಿಳಿಸಲಾಗಿದೆ.    ಗೂಗಲ್ ಇಂಡಿಯಾದ ಮುಖ್ಯಸ್ಥ ಮತ್ತು ಉಪಾಧ್ಯಕ್ಷ ಸಂಜಯ್ ಗುಪ್ತಾ, ಉದ್ಯೋಗಿಗಳಿಗೆ ಮೇಲ್ ರವಾನಿಸಿದ್ದಾರಂತೆ. ಈ ಬೆಳವಣಿಗೆ ಕುರಿತಂತೆ ಗೂಗಲ್‌ ಇಂಡಿಯಾ ಅಧಿಕೃತವಾಗಿ ಇನ್ನೂ ಪ್ರತಿಕ್ರಿಯಿಸಿಲ್ಲ.

Also Read  ಸುಪ್ರೀಂ ಕೋರ್ಟ್ ನ ಬೇಸಿಗೆ ರಜಾ ರದ್ದುಗೊಳಿಸಿದ ಡಿವೈ ಚಂದ್ರಚೂಡ್

error: Content is protected !!
Scroll to Top