ಪ್ರಿಯಕರನ ಜೊತೆ ಅನುಚಿತ ಭಂಗಿಯಲ್ಲಿದ್ದ ಅಕ್ಕ!!     ➤ ಪೋಷಕರಿಗೆ ಹೇಳುತ್ತಾನೆಂದು ತಮ್ಮನನ್ನೇ ಕೊಂದ ಸೋದರಿ

(ನ್ಯೂಸ್ ಕಡಬ)newskadaba.com ಉತ್ತರ ಪ್ರದೇಶ, ಫೆ.17. ತನ್ನ ಬಾಯ್ ಫ್ರೆಂಡ್ ನೊಂದಿಗಿದ್ದ ಅಕ್ಕನನ್ನು ನೋಡಿದ ಬಾಲಕ ವಿಷಯವನ್ನು ಪೋಷಕರಿಗೆ ತಿಳಿಸುತ್ತೇನೆಂದು ಹೇಳಿದ್ದಕ್ಕೆ ಆತನನ್ನು ಅಕ್ಕ ಮತ್ತು ಆಕೆಯ ಗೆಳೆಯ ಸೇರಿ ಹತ್ಯೆ ಮಾಡಿರೋ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಪೋಲೀಸರ ಪ್ರಕಾರ, 18 ವರ್ಷದ ಯುವತಿ ಮತ್ತು ಆಕೆಯ ಗೆಳೆಯನನ್ನು ಯುವತಿಯ ಕಿರಿಯ ಸಹೋದರನ ಕೊಲೆ ಪ್ರಕರಣ ಸಂಬಂಧ ಬಂಧಿಸಲಾಯಿತು. ಇದರಿಂದ ಕೋಪಗೊಂಡ ಇಬ್ಬರೂ ಕುಡುಗೋಲಿನಿಂದ ಬಾಲಕನ ಕತ್ತು ಕೊಯ್ದಿದ್ದಾರೆ.

Also Read  ಅಕ್ರಮ ಮರಳು ಸಾಗಾಟ- ಮೂವರ ಬಂಧನ

error: Content is protected !!
Scroll to Top