➤ ಯು ಟ್ಯೂಬ್ ಸಿಇಒ ಆಗಿ ಭಾರತೀಯ ಮೂಲದ ನೀಲ್ ಮೋಹನ್

(ನ್ಯೂಸ್ ಕಡಬ) newskadaba.com. ವಾಷಿಂಗ್ಟನ್, ಫೆ.17. ಯು ಟ್ಯೂಬ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಯಿಂದ ಸುಸಾನ್ ವೊಜಿಸಿಕಿ ಕೆಳಗಿಳಿದಿದ್ದು, ಯು ಟ್ಯೂಬ್ ನ ಮುಖ್ಯ ಉತ್ಪನ್ನ ಅಧಿಕಾರಿ ಭಾರತೀಯ ಮೂಲದ ನೀಲ್  ಮೋಹನ್ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ.

ಸುಸಾನ್ ಒಂಬತ್ತು ವರ್ಷ ಈ ಹುದ್ದೆಯಲ್ಲಿದ್ದು, ಕುಟುಂಬ, ಆರೋಗ್ಯ ಮತ್ತು ತಮ್ಮ ಇಷ್ಟದ ವೈಯಕ್ತಿಕ ಯೋಜನೆಗಳಿಗೆ ಗಮನ ಹರಿಸಬೇಕಾಗಿರುವ ಹಿನ್ನೆಲೆಯಲ್ಲಿ ಹುದ್ದೆಯನ್ನು ತೆರವುಗೊಳಿಸುತ್ತಿರುವುದಾಗಿ ತಿಳಿಸಿದ್ದಾರೆ.

error: Content is protected !!

Join the Group

Join WhatsApp Group