ಕಂಠೀರವ ಕ್ರೀಡಾಂಗಣದಲ್ಲಿ ಹೊಡೆದಾಟ!

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.12. ಫುಟ್​​​​ಬಾಲ್​​​​​​​​​ ಪಂದ್ಯ ವೀಕ್ಷಣೆಗೆ ಬಂದ ಕ್ರೀಡಾಭಿಮಾನಿಗಳ ನಡುವೆ ಗಲಾಟೆಯಾಗಿರುವ ಘಟನೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಂಭವಿಸಿದೆ ಎಂದು ವರದಿ ತಿಳಿಸಿದೆ.

ರಾತ್ರಿ ಗಲಾಟೆ ನಡೆದಿದ್ದು, ಬೆಂಗಳೂರು ಎಫ್​​​ಸಿ ಹಾಗೂ ಕೇರಳ ಬ್ಲಾಸ್ಟರ್ ತಂಡಗಳ ನಡುವೆ ಪಂದ್ಯ ಇತ್ತು. ಪಂದ್ಯದ ರಿಸಲ್ಟ್ ಬಂದಾದ ಮೇಲೆ ಪರಸ್ಪರ ಹೊಡೆದಾಟ ನಡೆದಿದೆ. ಎರಡು ತಂಡಗಳ ಗಲಾಟೆ ದೃಶ್ಯ ಮೊಬೈಲ್​​ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​​​​​ ಆಗಿದೆ.

Also Read  SSLC ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತ್ಯು

 

 

error: Content is protected !!
Scroll to Top