ಬೆಂಗಳೂರು ಪತ್ನಿ ಜೊತೆ ಜಗಳ ➤ ಡೆತ್ ನೋಟ್ ಕಳುಹಿಸಿ, ರೈಲಿಗೆ ತಲೆಕೊಟ್ಟು ಐಟಿ ಇನ್ಸ್ಪೆಕ್ಟರ್ ಆತ್ಮಹತ್ಯೆ…

(ನ್ಯೂಸ್ ಕಡಬ) newskadaba.com.ಬೆಂಗಳೂರು, ಫೆ.11.  ಐಟಿ ಇನ್ಸ್​ಪೆಕ್ಟರ್​ ದೇವೇಂದ್ರ ದುಬೆ ಎಂಬಾತ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಶವಂತಪುರದಲ್ಲಿ ನಡೆದಿದೆ.

ಪತ್ನಿ ಜತೆ ಜಗಳ ಮಾಡಿಕೊಂಡು ಹೋಗಿದ್ದ ದೇವೇಂದ್ರ, ಬಳಿಕ ನನ್ನ ಸಾವಿಗೆ ನಾನೇ ಕಾರಣ ಎಂದು ಪತ್ನಿಗೆ ಡೆತ್​ನೋಟ್​​ ಕಳಿಸಿದ್ದನು. ಪತಿ ಸಂಪರ್ಕಕ್ಕೆ ಸಿಗದ ಕಾರಣ ಯಶವಂತಪುರ ಪೊಲೀಸ್ ಠಾಣೆಗೆ ಬಂದು ಮಿಸ್ಸಿಂಗ್ ಕೇಸ್ ದಾಖಲು ಮಾಡಲಾಗಿತ್ತು. ಆದರೀಗ ದೇವೇಂದ್ರ ರೈಲಿಗೆ ತಲೆಕೊಟ್ಟು ಸಾವನ್ನಪ್ಪಿದ್ದಾನೆ.

Also Read  ಮಂಗಳೂರು : ಮೀನು ಮಾರುಕಟ್ಟೆಯಲ್ಲಿ ಆಟಿಕೆಯ ನೋಟು ನೀಡಿ ವಂಚನೆ

 

error: Content is protected !!
Scroll to Top