ಬೆಂಗಳೂರಿನಲ್ಲಿ ಶಂಕಿತ ಭಯೋತ್ಪಾದಕ  ಬಂಧನ

(ನ್ಯೂಸ್ ಕಡಬ)newskadaba.com.ಬೆಂಗಳೂರು. ಫೆ.11. ISIS ಲಿಂಕ್​ ಮಾಹಿತಿ ಮೇಲೆ ಶಂಕಿತನ ಭಯೋತ್ಪಾದಕ ಬಂಧನವಾಗಿದ್ದು, ಬೆಳಗಿನ ಜಾವ ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ISD, NIA ಅಧಿಕಾರಿಗಳು ಥಣಿಸಂದ್ರದಲ್ಲಿ ಬಂಧಿಸಿದ್ದಾರೆ.  ಇಂದು ಬೆಳಗ್ಗೆ ಬಂಧಿಸಿ ಆರೀಫ್ ವಿಚಾರಣೆ ನಡೆಸಲಾಗುತ್ತದೆ ಎಂದು ವರದಿಯಾಗಿದೆ.


ISIS ಸಂಪರ್ಕ ಹೊಂದಿರುವ ಮಾಹಿತಿ ಮೇಲೆ ಅರೆಸ್ಟ್ ಮಾಡಲಾಗಿದೆ. ಅಲ್​-ಖೈದ್​​ ಜತೆಯೂ ಸಂಪರ್ಕ ಹೊಂದಿದ್ದ ಮಾಹಿತಿಯಿದೆ. ಆರೀಫ್ ವರ್ಕ್​ ಫ್ರಂ ಹೋಂನಲ್ಲಿ ಕೆಲಸ ಮಾಡುತ್ತಿದ್ದನು.  NIA ಅಧಿಕಾರಿಗಳು ಆರಿಫ್ ನನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

Also Read  ಮೀನುಗಾರಿಕಾ ಕ್ಷೇತ್ರದಲ್ಲಿ ಹೊಸ ಕ್ರಾಂತಿ ►ಮೀನುಗಳು ಯಾವ ಜಾಗದಲ್ಲಿ ಇವೆ ಎಂಬುದನ್ನು ಇನ್ನ್ಮುಂದೆ ಮೊಬೈಲ್ ಆ್ಯಪ್ ಮೂಲಕ ತಿಳಿದುಕೊಳ್ಳಬಹುದು...!!!

 

error: Content is protected !!
Scroll to Top