ಮನೆ ಮುಂದೆ ನಿಲ್ಲಿಸಿದ್ದ ಬೈಕ್​ ಕಳವು..!

(ನ್ಯೂಸ್ ಕಡಬ) newskadaba.com ವಿಜಯಪುರ, ಫೆ.10.  ಮನೆಯೊಂದರ ಬಳಿ ನಿಲ್ಲಿಸಿದ್ದ ಬೈಕ್​ ಕಳ್ಳತನವಾಗಿದೆ ಈ ಘಟನೆ ನಗರದ ಬಡಿಕಮಾನ್ ದಲ್ಲಿ   ನಡೆದಿದೆ. ರಾಜೇಸಾಬ್ ಉಕ್ಕಲಿ ಎಂಬುವರ KA 28 EF 3087 ನಂಬರಿನ ಬೈಕ್ ಕಳ್ಳತನವಾಗಿದೆ. ಖತರ್ನಾಕ್​ ಕಳ್ಳ ಬೈಕ್​ ಕಳವು ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗೋಳಗುಮ್ಮಟ್ಟ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

error: Content is protected !!
Scroll to Top