ವಂದೇ ಭಾರತ್​ ಮಾದರಿಯಲ್ಲಿ ಓಡುತ್ತೆ ವಂದೇ ಮೆಟ್ರೋ…

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.10. ರೈಲ್ವೆ ಇಲಾಖೆ ವಂದೇ ಮೆಟ್ರೋ ಓಡಿಸಲು ಸಜ್ಜಾಗಿದೆ. 2023ರಲ್ಲೇ ವಂದೇ ಮೆಟ್ರೋ ಓಡಿಸಲು ತಯಾರಿ ನಡೆದಿದೆ. ಇದು ಜನರಿಗೆ ಶುಭ  ಸುದ್ದಿಯಾಗಿದ್ದು, ವಂದೇ ಭಾರತ್​ ಮಾದರಿಯಲ್ಲಿ ಓಡುತ್ತೆ ವಂದೇ ಮೆಟ್ರೋ ಎಂದು ವರದಿಯಾಗಿದೆ.

ವಂದೇ ಮೆಟ್ರೋ ಬೆಂಗಳೂರಿನ 100 ಕಿ.ಮೀ. ವ್ಯಾಪ್ತಿಯಲ್ಲಿ ಓಡಲಿದೆ. ಎರಡು ವಿಭಿನ್ನ ನಗರಗಳನ್ನು ಸಂಪರ್ಕಿಸುವ ಹೊಸ ಯೋಜನೆಯಾಗಿದೆ. ಪ್ರಧಾನಿ ಮುತುವರ್ಜಿಯಿಂದ ವಂದೇ ಮೆಟ್ರೋ ಆರಂಭವಾಗಲಿದೆ.
ಬೆಂಗಳೂರು-ತುಮಕೂರು, ಬೆಂಗಳೂರು-ಹಿಂದೂಪುರ ನಡುವೆ ಸಂಚಾರ ನಡೆಸಲಿದೆ. ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಮಾಹಿತಿ ನೀಡಿದ್ದಾರೆ.

Also Read  'ನಾನು ಬಿಜೆಪಿ ಜೊತೆಗೆ ದೃಢವಾಗಿದ್ದೇನೆ' ➤ ಊಹಾಪೋಹಗಳಿಗೆ ತೆರೆ ಎಳೆದ ತೇಜಸ್ವಿನಿ ಅನಂತಕುಮಾರ್

error: Content is protected !!
Scroll to Top