ಮನೆ ಕೆಲಸದಾಕೆಗೆ ಚಿತ್ರಹಿಂಸೆ ನೀಡಿದ ದಂಪತಿ

(ನ್ಯೂಸ್ ಕಡಬ) newskadaba.com  ಗುರುಗ್ರಾಮ್,  ಫೆ.10.  ಮನೆ ಕೆಲಸದಾಕೆಗೆ ಹೊಡೆದು ಬಡಿದು ಚಿಮ್ಮಟಿಯಲ್ಲಿ ದೇಹದ ವಿವಿಧ ಭಾಗಗಳಿಗೆ ಸುಟ್ಟು ತೊಂದರೆ ನೀಡಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದು,  ಈ ದಂಪತಿ ಕೆಲಸ ಮಾಡುತ್ತಿದ್ದ ಸಂಸ್ಥೆಯೂ ಕೂಡ ಇವರನ್ನು ಕೆಲಸದಿಂದ ವಜಾಗೊಳಿಸಿದೆ ಎಂದು ತಿಳಿದು ಬಂದಿದೆ.

17 ವರ್ಷದ ಮನೆ ಕೆಲಸದಾಕೆಗೆ ದೈಹಿಕವಾಗಿ, ಮಾನಸಿಕವಾಗಿ ಹಾಗೂ ಲೈಂಗಿಕವಾಗಿ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ದಂಪತಿಯ ಬಂಧನವಾಗಿದೆ. ಅಲ್ಲದೇ ಅಪ್ರಾಪ್ತ ಬಾಲಕಿಯನ್ನು ಕೆಲಸಕ್ಕೆ ನಿಯೋಜಿಸಿದ ಪ್ಲೇಸ್‌ಮೆಂಟ್ ಸಂಸ್ಥೆಗಾಗಿಯೂ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Also Read  ಟೊಮ್ಯಾಟೊ ತಂದಿಟ್ಟ ದಾಂಪತ್ಯ ಕಲಹ ಪತ್ನಿಯನ್ನು ಕೇಳದೇ ಟೊಮ್ಯಾಟೊ ಬಳಸಿದ ಪತಿ - ಮನೆಯಿಂದ ಹೊರನಡೆದ ಪತ್ನಿ

 

error: Content is protected !!
Scroll to Top