ಅಂತಾರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ಸ್ ಗೌರವಕ್ಕೆ ಪಾತ್ರವಾದ  ಪುಟಾಣಿ.

(ನ್ಯೂಸ್ ಕಡಬ)newskadaba.com ಮೈಸೂರು,ಫೆ.07.  ಜನವರಿ, ಫೆಬ್ರವರಿ… ಭಾನುವಾರ, ಸೋಮವಾರ… ಇಂಗ್ಲಿಷ್‌, ಕನ್ನಡ ವರ್ಣಮಾಲೆ, ಸಂಖ್ಯೆಗಳು, ಹತ್ತಾರು ವಿಧದ ಹಣ್ಣುಗಳು, ಪ್ರಾಣಿ, ವಸ್ತು, ವಾಹನ, ತರಕಾರಿ ಸೇರಿದಂತೆ ನಾನಾ ಆಕಾರಗಳನ್ನು ಕ್ಷಣ ಮಾತ್ರದಲ್ಲಿ ಗುರುತಿಸಿ ಅಷ್ಟೇ ಸರಾಗವಾಗಿ ಹೇಳಬಲ್ಲಳು ಈ ಪುಟಾಣಿ !

ತನ್ನ ಅಸಾಧಾರಣ ಬುದ್ಧಿವಂತಿಕೆಯಿಂದ ಕೇವಲ ಒಂದೂವರೆ ವರ್ಷ ವಯಸ್ಸಿನಲ್ಲೇ ಇಂಟರ್‌ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್ಸ್ ‘ಸೂಪರ್‌ ಟ್ಯಾಲೆಂಟೆಡ್‌ ಕಿಡ್‌’ ನಲ್ಲಿ ಈ ಪುಟಾಣಿ ತನ್ನ ಹೆಸರು ದಾಖಲಿಸಿಕೊಂಡಿದ್ದಾಳೆ ಎಂದು ವರದಿ ತಿಳಿಸಿದೆ.

Also Read  ಶಾಸಕ ಸ್ಥಾನಕ್ಕೆ ಹಾಲಾಡಿ ಶ್ರೀನಿವಾಸ್ ಶೆಟ್ಟಿ ರಾಜೀನಾಮೆ ► ಶೀಘ್ರದಲ್ಲೇ ಬಿಜೆಪಿ ಸೇರ್ಪಡೆ

 

 

error: Content is protected !!
Scroll to Top