(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.04. ಸಂಚಾರಿ ನಿಯಮ ಪಾಲಿಸ್ತಿಲ್ಲ, ದಂಡ ಕೂಡಾ ಪಾವತಿ ಮಾಡ್ತಿಲ್ಲ. ಸಂಚಾರಿ ಪೊಲೀಸರು ಬೇಸತ್ತು ಹೋಗಿದ್ದು, ಇದೀಗ ಸೂಪರ್ ಡಿಸ್ಕೌಂಟ್ ಕೊಟ್ಟಿದ್ದಾರೆ. ಒಂದೇ ದಿನ ಬರೋಬ್ಬರಿ 2.1 ಲಕ್ಷ ಕೇಸ್ಗಳಿಂದ 5 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಣ ಸಂಗ್ರಹವಾಗಿದೆ.
ಮೊದಲ ದಿನವೇ 2,01,828 ಲಕ್ಷ ಪ್ರಕರಣಗಳಲ್ಲಿ ವಾಹನ ಸವಾರರು ದಂಡ ಪಾವತಿ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.