100, 200, 500 ರೂಪಾಯಿ ನೋಟು ಗಳ ಕುರಿತು ‘RBI’ನಿಂದ ಮಹತ್ವದ ಮಾಹಿತಿ

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.03. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ನೋಟುಗಳನ್ನ ನೀಡಲಾಗುತ್ತದೆ. ಆದ್ರೆ, ನೋಟು ಅಮಾನ್ಯೀಕರಣದ ನಂತ್ರ ದೇಶಾದ್ಯಂತ, ನೋಟುಗಳ ಬಗ್ಗೆ ಅನೇಕ ರೀತಿಯ ವೈರಲ್ ಮತ್ತು ನಕಲಿ ಸುದ್ದಿಗಳು ಹೊರಬರುತ್ತಿದ್ದು, ಇದೀಗ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಿಶೇಷ ಕೊಡುಗೆಯನ್ನ ತಂದಿದ್ದು, ಇದರಲ್ಲಿ ಹೊಚ್ಚ ಹೊಸ ನೋಟುಗಳನ್ನ ಪಡೆಯಬಹುದು ಎಂದು ವರದಿಯಾಗಿದೆ.

PNB ತನ್ನ ಅಧಿಕೃತ ಟ್ವೀಟ್ ನಲ್ಲಿ ಹಳೆಯ ಅಥವಾ ವಿಕೃತ ನೋಟುಗಳನ್ನ ಬದಲಾಯಿಸಲು ಬಯಸಿದ್ರೆ, ಈ ಕೆಲಸವನ್ನ ಸುಲಭವಾಗಿ ಮಾಡಬಹುದು ಎಂದು ಬರೆದಿದೆ. ಹತ್ತಿರದ ಶಾಖೆಯನ್ನ ಸಂಪರ್ಕಿಸಬಹುದು ಎಂದು ಬ್ಯಾಂಕ್ ತಿಳಿಸಿದ್ದು, ಇಲ್ಲಿ ನೋಟುಗಳು ಮತ್ತು ನಾಣ್ಯಗಳನ್ನು ವಿನಿಮಯ ಮಾಡಿಕೊಳ್ಳಬಹುದು.

Also Read  ಜಿಮ್ ನಲ್ಲಿ ವ್ಯಾಯಾಮ ಮಾಡುವಾಗ ಕುಸಿದು ಬಿದ್ದು ಪೇದೆ ಮೃತ್ಯು!!     

 

error: Content is protected !!
Scroll to Top