ಮೂವರು ಬೈಕ್ ಕಳ್ಳರ ಬಂಧನ; ಬೈಕ್‌ಗಳು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ)newskadaba.com ಸಿಂಧನೂರು, ಫೆ.02. ಸಿಂಧನೂರು ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರು ಹಾಗೂ 18 ಬೈಕ್‌ಗಳನ್ನು ವಿಶೇಷ ಪೋಲಿಸ್ ತನಿಖಾ ತಂಡ ವಶಪಡಿಸಿಕೊಂಡಿದೆ.


ನಗರದಲ್ಲಿ ಬೈಕ್‌ಗಳ ಕಳ್ಳತನ ಹೆಚ್ಚಾಗಿದ್ದು ಇದರಿಂದ ಬೈಕ್‌ಗಳ ಮಾಲೀಕರು ಭಯ ಬೀತರಾಗಿದ್ಧರು ಬೈಕ್‌ಗಳ ಕಳ್ಳತನಕ್ಕೆ ಕಡಿವಾಣ ಹಾಕಲು ಡಿವೈಎಸ್ಪಿ ವೆಂಕಟಪ್ಪ ನಾಯಕ ಮಾರ್ಗ ದರ್ಶನದಲ್ಲಿ ದುರಗಪ್ಪ ಪಿ.ಐ.ನೇತೃತ್ವದಲ್ಲಿ ಸಿಬ್ಬಂದಿಗಳಾದ ಆದಯ್ಯ ಸಂಗನಗೌಡ, ರಾಮಪ್ಪ, ಅನಿಲ ಕುಮಾರ, ವಿಜಯಕುಮಾರ, ಸಿದ್ದಪ್ಪ, ಭಾಷಾ, ಆನಂದ ಕುಮಾರ ಅಜೀಮ ಪಾಷಾ, ಈ ವಿಶೇಷ ಪೋಲಿಸ್ ತಂಡ ದಿನಾಂಕ ಬೆಳೆಗಿನ ಜಾವ ಆರೋಪಿಗಳನ್ನು ಇಡಿದು ವಿಚಾರಿಸಿದಾಗ ಬೈಕ್ ಕಳ್ಳತನದ ಬಗ್ಗೆ ಒಪ್ಪಿಕೊಂಡಿದ್ದಾರೆ.

Also Read  ಗೂಗಲ್ ಪ್ಲೇ ಸ್ಟೋರ್‌ಗೆ ಮತ್ತೇ ಮರಳಿದ ಪೇಟಿಎಂ

 

error: Content is protected !!
Scroll to Top