➤ ಮತ್ತೆ ಶುರುವಾಗಲಿದೆ ವೀಕೆಂಡ್ ವಿತ್ ರಮೇಶ್

ನ್ಯೂಸ್ ಕಡಬ) newskadaba.com,ಬೆಂಗಳೂರು.ಜ.31. ಸಾಧಕರ ಸಾಧನೆಯ ಹಾದಿ ಬಗ್ಗೆ ಪ್ರೇಕ್ಷಕರ ಮುಂದಿಟ್ಟು, ಯುವ ಸಮೂಹಕ್ಕೆ ಸ್ಫೂರ್ತಿ ತುಂಬುತ್ತಿದ್ದ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್. ಎವರ್ ಗ್ರೀನ್ ಸ್ಟಾರ್ ರಮೇಶ್ ಅರವಿಂದ್ ಅವರ ನಡೆಸಿಕೊಡುತ್ತಿದ್ದ ಎಲ್ಲರ ನೆಚ್ಚಿನ ಶೋ ಅಂದರೆ ಅದು ವೀಕೆಂಡ್ ವಿತ್ ರಮೇಶ್.

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವನ್ನು ನೋಡಲು ಎಲ್ಲರೂ ತುಂಬಾ ಕಾತುರದಿಂದ ಕಾಯುತ್ತಿದ್ದರು. ಪ್ರತೀ ಎಪಿಸೋಡ್ ಕೂಡ ರೆಡ್ ಸೀಟ್ ಮೇಲೆ ಯಾವ ಸಾಧಕ-ಸಾಧಕಿ ಈ ವಾರ ಕೂರುತ್ತಾರೆ ಅನ್ನೋ ಕುತೂಹಲದಿಂದ ಕೂಡಿರುತ್ತಿತ್ತು.

Also Read  ಮಗು ಪಡೆಯಲು ಅಪ್ರಾಪ್ತ ಬಾಲಕಿಯ ನರಬಲಿ➤ ಆರೋಪಿ ಬಂಧನ

ಇಷ್ಟು ಫೇಮಸ್ ಆಗಿದ್ದ ಶೋ ಕಳೆದ ಮೂರು ವರ್ಷದಿಂದ ತೆರೆ ಮೇಲೆ ಕಾಣದೆ ಜನ ಬೇಸರ ಪಟ್ಟುಕೊಂಡಿದ್ದರು. ಆದರೆ ಇದೀಗ ಹಾಗಲ್ಲ. ವೀಕೆಂಡ್ ವಿತ್ ರಮೇಶ್ ಸೀಸನ್ 5 ಕೆಲವೇ ದಿನಗಳಲ್ಲಿ ಆರಂಭವಾಗಲಿದೆ.

.

error: Content is protected !!
Scroll to Top