ಕರ್ನಾಟಕದಲ್ಲಿ 3036 ಪೋಸ್ಟ್ ಆಫೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ ➤10th ಪಾಸಾದವರು ಅಪ್ಲೈ ಮಾಡಿ

(ನ್ಯೂಸ್ ಕಡಬ) newskadaba.com,ಬೆಂಗಳೂರು. ಜ.30. 2023 ಭಾರತೀಯ ಅಂಚೆ ಇಲಾಖೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕರ್ನಾಟಕದಲ್ಲಿ ಒಟ್ಟು 3036 ಪೋಸ್ಟ್​ ಆಫೀಸ್​ ಹುದ್ದೆಗಳು ಖಾಲಿ ಇವೆ.

ಹೀಗಾಗಿ ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಹುದ್ದೆಗಳಿಗೆ ಅರ್ಜಿ ಹಾಕಿ. ಅಂಚೆ ಇಲಾಖೆಯಲ್ಲಿ ಜಾಬ್​ ಸಿಕ್ಕರೆ ಲೈಫ್​ ಸೆಟಲ್ಡ್​ ಎಂದೇ ಅರ್ಥ. ಹೀಗಾಗಿ ಅಭ್ಯರ್ಥಿಗಳು ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ 3036 ವಿವಿಧ ಹುದ್ದೆಗಳಿಗೆ ಈಗಲೇ ಅಪ್ಲೈ ಮಾಡಿ.

ಒಟ್ಟು 3036 ಗ್ರಾಮೀಣ ಡಕ್​ ಸೇವಕ್ (GDS) ಹುದ್ದೆಗಳು ಖಾಲಿ ಇವೆ ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ಅರ್ಜಿ ಹಾಕಲು ಇದೇ ಫೆಬ್ರವರಿ 16, 2023 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

Also Read  ವಾಮಾಚಾರ ಪ್ರಯೋಗಗಳು ನಡೆದಿದ್ದರೆ ತಪ್ಪದೇ ಈ ನಿಯಮವನ್ನು ಅನುಸರಿಸಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ

ಸಂಸ್ಥೆ ಕರ್ನಾಟಕ ಅಂಚೆ ಇಲಾಖೆ

ಹುದ್ದೆ ಗ್ರಾಮೀಣ ಡಕ್​ ಸೇವಕ್

ಒಟ್ಟು ಹುದ್ದೆ    3036

ವಿದ್ಯಾರ್ಹತೆ     10ನೇ ತರಗತಿ

ವೇತನ ಮಾಸಿಕ ₹12,000-29380

ಉದ್ಯೋಗದ ಸ್ಥಳ         ಕರ್ನಾಟಕ

ಅರ್ಜಿ ಸಲ್ಲಿಸಲು ಕೊನೆಯ ದಿನ           ಫೆಬ್ರವರಿ 16, 2023

 

ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಹುದ್ದೆಗಳಿವೆ?

 

ಬಾಗಲಕೋಟೆ-55

ಬಳ್ಳಾರಿ- 103

ಬೆಂಗಳೂರು GPO- 6

ಬೆಳಗಾವಿ-98

ಬೆಂಗಳೂರು ಪೂರ್ವ-90

ಬೆಂಗಳೂರು ದಕ್ಷಿಣ- 120

ಬೆಂಗಳೂರು ಪಶ್ಚಿಮ- 53

ಬೀದರ್- 40

ಚನ್ನಪಟ್ಟಣ- 119

ಚಿಕ್ಕಮಗಳೂರು- 116

ಚಿಕ್ಕೋಡಿ- 59

ಚಿತ್ರದುರ್ಗ- 84

ದಾವಣಗೆರೆ ಡಿವಿಶನಲ್ ಆಫೀಸ್- 67

ಧಾರವಾಡ- 67

ಗದಗ- 115

ಗೋಕಾಕ್​- 34

ಹಾಸನ- 100

ಹಾವೇರಿ- 89

ಕಲಬುರಗಿ- 74

Also Read  ಮೆಕ್ಯಾನಿಕ್ ಉದ್ಯೋಗ ಹುಡುಕುತ್ತಿದ್ದೀರಾ- ಹಾಗಾದ್ರೆ ಇಂದೇ ಅಪ್ಲೈ ಮಾಡಿ- ಆ. 24 ಲಾಸ್ಟ್ ಡೇಟ್

ಕಾರವಾರ- 63

ಕೊಡಗು- 73

ಕೋಲಾರ- 165

ಮಂಡ್ಯ- 40

ಮಂಗಳೂರು- 95

ಮೈಸೂರು – 73

ನಂಜನಗೂಡು- 76

ಪುತ್ತೂರು- 113

ರಾಯಚೂರು- 74

RMS HB- 1

RMS Q- 10

ಶಿವಮೊಗ್ಗ- 147

ಶಿರಸಿ- 78

ತುಮಕೂರು- 171

ಉಡುಪಿ- 68

error: Content is protected !!
Scroll to Top