ಕೇಬಲ್ ಮತ್ತು ಡಿಟಿಎಚ್ ದರಗಳಲ್ಲೂ ಏರಿಕೆ !

(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.30. ಫೆಬ್ರವರಿ 1ರಿಂದ ಕೇಬಲ್ ಮತ್ತು ಡಿಟಿಎಚ್ ದರಗಳಲ್ಲಿ ಏರಿಕೆಯಾಗಲಿವೆ ಎಂದು ವರದಿಯಾಗಿದೆ.

ಟೆಲಿಕಾಂ ನಿಯಂತ್ರಣ ಸಂಸ್ಥೆ ಪರಿಷ್ಕೃತ ದರ ಪಟ್ಟಿ ಅಂತಿಮಗೊಳಿಸಿದ್ದು, ಶೇ.30ರಷ್ಟು ದರ ಏರಿಸಲು ನಿರ್ಧರಿಸಲಾಗಿದೆ.ಪ್ರತಿ ಚಾನೆಲ್ ಗೆ 12 ರೂ.ನಿಂದ 19 ರೂ.ಗೆ ಏರಿಕೆಯಾಗಲಿವೆ. ಅಲ್ಲದೆ ಡಿಟಿಎಚ್ ದರದಲ್ಲಿ ಶೇ.19 ರಷ್ಡು ಏರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

ಆದರೆ ಕೇಬಲ್ ಆಪರೇಟರ್ಸ್ ಮತ್ತು ಟಿವಿ ಚಾನೆಲ್ ಕಂಪನಿಗಳು ದರ ಏರಿಕೆಗೆ ಹಿಂದೇಟು ಹಾಕುತ್ತಿವೆ. ಒಂದು ವೇಳೆ ದರ ಏರಿಸಿದರೆ ಟಿವಿ ವೀಕ್ಷಕರ ಸಂಖ್ಯೆಯಲ್ಲಿ ಇಳಿಮುಖ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

Also Read  50 ಲಕ್ಷ ಮಿಸ್ ಕಾಲ್ ಲಭಿಸಿದ ಪಕ್ಷಕ್ಕೆ ಚುನಾವಣೆಯಲ್ಲಿ ಲಭಿಸಿದ್ದು 1417 ಮತಗಳು ► ಆರ್.ಕೆ ನಗರ ಉಪಚುನಾವಣೆ: ಬಿಜೆಪಿಯನ್ನು ಟ್ರೋಲ್ ಮಾಡಿದ ಜಿಗ್ನೇಶ್ ಮೇವಾನಿ

 

error: Content is protected !!
Scroll to Top