‘ಕೇಂದ್ರ ಸರ್ಕಾರ’ದಿಂದ ಕೋಟ್ಯಾಂತರ ಕಾರ್ಮಿಕರಿಗೆ ಸಿಹಿ ಸುದ್ದಿ ➤ ‘ಹೊಸ ಯೋಜನೆ’ಗಳ ಆರಂಭಕ್ಕೆ ‘ಇ-ಲೇಬರ್ ಪೋರ್ಟಲ್’ ಪ್ರಾರಂಭ

(ನ್ಯೂಸ್ ಕಡಬ)newskadaba.com  ನವದೆಹಲಿ, ಜ.21. ಕೇಂದ್ರ ಸರ್ಕಾರವು 2021-2022ರ ಕೇಂದ್ರ ಬಜೆಟ್ ನಲ್ಲಿ ಸಾರ್ವಜನಿಕರಿಗೆ ಅನೇಕ ಭರವಸೆಗಳನ್ನ ನೀಡಿತ್ತು, ಅದ್ರಲ್ಲಿ ಹಲವು ಈಡೇರಿಸಿದೆ. ಅದ್ರಂತೆ, ಬಜೆಟ್ ನಲ್ಲಿ ಮೋದಿ ಸರ್ಕಾರವು ಅಸಂಘಟಿತ ವಲಯದ ಕೋಟ್ಯಂತರ ಜನರಿಗೆ ಇ-ಕಾರ್ಮಿಕರಿಗಾಗಿ ಪೋರ್ಟಲ್ ತರುವುದಾಗಿ ಭರವಸೆ ನೀಡಿತ್ತು.

ಇದನ್ನ ಸರ್ಕಾರವು ಆಗಸ್ಟ್ 2022ರಲ್ಲಿಯೇ ಪೂರ್ಣಗೊಳಿಸಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಇಂತಹ ಹಲವು ಭರವಸೆಗಳನ್ನ ನೀಡಿದ್ದರು, ಅದರ ಮೇಲೆ ಸರ್ಕಾರ ಈಗ ತನ್ನ ಪ್ರಗತಿಯನ್ನ ಹೇಳುತ್ತಿದೆ.

Also Read  ಚಂದ್ರಗ್ರಹಣ ದಿನದಂದೇ ದೆಹಲಿ ಸೇರಿದಂತೆ ಹಲವೆಡೆ ಭೂಕಂಪನ

 

error: Content is protected !!
Scroll to Top