ಕೊಯಿಲ ಗ್ರಾ.ಪಂ. ಉಪಚುನಾವಣೆ ► 65.03% ಶಾಂತಿಯುತ ಮತದಾನ

(ನ್ಯೂಸ್ ಕಡಬ) newskadaba.com ಕಡಬ, ಡಿ.17. ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ಕೊಯಿಲ ಗ್ರಾಮ ಪಂಚಾಯತ್ ನ ವಾರ್ಡ್ ನಂ4 ರ ಹಿಂದುಳಿದ ವರ್ಗ ‘ಎ’ಯ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆಯು ವಳಕಡಮೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಂತಿಯುತವಾಗಿ ನಡೆಯಿತು.

ಒಟ್ಟು 1184 ಮತದಾರರ ಪೈಕಿ 770 ಮತದಾರರು ಮತವನ್ನು ಚಲಾಯಿಸುವ ಮೂಲಕ 65.03% ಶಾಂತಿಯುತ ಮತದಾನ ನಡೆಯಿತು.

error: Content is protected !!
Scroll to Top