ಹೊಸ ಸ್ಮಾರ್ಟ್​​​ವಾಚ್​ ಲಾಂಚ್ ಮಾಡಿದ ಫಾಸ್ಟ್ರಾಕ್​ ಕಂಪೆನಿ​ !

(ನ್ಯೂಸ್ ಕಡಬ)newskadaba.com ಜ.20. ಹಿಂದೆಲ್ಲಾ ವಾಚ್​ಗಳನ್ನೂ ಕೇವಲ ಸಮಯವನ್ನು ನೋಡುವ ಕಾರಣಕ್ಕಾಗಿ ಬಳಸುತ್ತಿದ್ದರು. ಆದರೆ ಈಗ ಇದೇ ಒಂದು ಟ್ರೆಂಡ್ ಆಗಿಬಿಟ್ಟಿದೆ. ಇತ್ತೀಚೆಗೆ ಟೆಕ್​ ಮಾರುಕಟ್ಟೆಯಲ್ಲಿ ಸ್ಮಾರ್ಟ್​​ಫೋನ್​ಗಳಿಗಿಂತಲೂ ಸ್ಮಾರ್ಟ್​​ವಾಚ್​ ಗಳ ಹಾವಳಿಯೇ ಜೋರಾಗಿದೆ.

ಕಲರ್​ಫುಲ್​ ಸ್ಮಾರ್ಟ್​​ವಾಚ್​ಗಳನ್ನು ಕಂಪೆನಿಗಳು ಮಾರುಕಟ್ಟೆಯಲ್ಲಿ ಅನಾವರಣ ಮಾಡುತ್ತಿದೆ. ಇದಕ್ಕೆ ಆಕರ್ಷಿತರಾಗಿ ಜನರು ಸ್ಮಾರ್ಟ್​​ವಾಚ್​ಗಳನ್ನೇ ಕೊಳ್ಳಲು ಮುಂದಾಗುತ್ತಾರೆ. ಹಿಂದಿನಿಂದಲ್ಲೂ ವಾಚ್​ಗಳನ್ನು ಉತ್ಪಾದನೆ ಮಾಡುವಲ್ಲಿ ಜನಪ್ರಿಯತೆಯನ್ನು ಪಡೆದಿರುವ ಕಂಪೆನಿಯೆಂದರೆ ಫಾಸ್ಟ್ರಾಕ್​ ಕಂಪೆನಿ. ಈ ಕಂಪೆನಿ ಹೊಸ ಹೊಸ ವಾಚ್​ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಅತೀಹೆಚ್ಚು ಗ್ರಾಹಕರನ್ನು ಹೊಂದಿದ ಕಂಪೆನಿ ಇದಾಗಿದೆ. ಇದೀಗ ಈ ಕಂಪೆನಿ ಹೊಸ ಸ್ಮಾರ್ಟ್​ವಾಚ್ ಅನ್ನು ಲಾಂಚ್ ಮಾಡಲು ಮುಂದಾಗಿದೆ.

Also Read  ಕೊರೋನಾ ನಿಯಮಗಳಿಂದ ಸ್ಥಗಿತವಾಗಿದ್ದ ಕಂಬಳ ಕೂಟದ ಪರಿಷ್ಕೃತ ವೇಳಾಪಟ್ಟಿ ಪ್ರಕಟ

error: Content is protected !!
Scroll to Top