ರಾಮಕುಂಜ: ಸರಕಾರಿ ಗೋಶಾಲೆ ಪ್ರಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 18. ಕಡಬ ತಾಲೂಕಿನ ರಾಮಕುಂಜ ಗ್ರಾಮದಲ್ಲಿ ಕುಮಾರಧಾರ ಸರ್ಕಾರಿ ಗೋ ಶಾಲೆಯು ಪ್ರಾರಂಭವಾಗಿದೆ.


ಇದೇ ಜ. 15ರಿಂದ ಈ ಗೋಶಾಲೆಯಲ್ಲಿ, ಜಾನುವಾರುಗಳನ್ನು ದಾಖಲಿಸಿಕೊಂಡು ನಿರ್ವಹಣೆ ಮಾಡಲಾಗುತ್ತಿದೆ. ಪುಸ್ತುತ ಗೋಶಾಲೆಯಲ್ಲಿ 12 ಜಾನುವಾರುಗಳಿರುತ್ತವೆ ಎಂದು ಜಿಲ್ಲಾ ಪ್ರಾಣಿ ದಯಾ ಸಂಘದ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top