➤ ತಾಲಿಬಾನಿಗಳ ಪೈಶಾಚಿಕ ಕೃತ್ಯಕ್ಕೆ ಮಾಜಿ ಸಂಸದೆ ಬಲಿ

ನ್ಯೂಸ್ ಕಡಬ) newskadaba.com, ಅಫ್ಘಾನಿಸ್ತಾನ,  ಜ. 16 .​ ಅಫ್ಘಾನಿಸ್ತಾನದ ಮಾಜಿ ಸಂಸದೆ ಮುರ್ಸಲ್ ನಬಿಜಬಾದ್ ಅವರನ್ನುಕಾಬೂಲ್ ನಲ್ಲಿರುವ ಮಾಜಿ ಸಂಸದರ ನಿವಾಸದಲ್ಲಿಯೇ  ಗುಂಡಿಟ್ಟು ಹತ್ಯೆ ಮಾಡಲಾಗಿದ್ದು, ತಾಲಿಬಾನಿಗಳ ಗುಂಡಿನ ದಾಳಿಯಲ್ಲಿ ಓರ್ವ ಭದ್ರತಾ ಸಿಬ್ಬಂದಿ ಕೂಡ ಮೃತಪಟ್ಟಿದ್ದಾರೆ.

2021 ಆಗಸ್ಟ್ ನಲ್ಲಿ ತಾಲಿಬಾನಿಗಳು ಅಧಿಕಾರಕ್ಕೆ ಬಂದ ಬಳಿಕ, ಕೆಲವು ಮಹಿಳಾ ಸಂಸದರು  ಕಾಬೂಲ್ ನಲ್ಲಿ ನಿವಾಸ ಹೂಡಿದ್ದಾರೆ. ಇಷ್ಟು ದಿನ ಮಹಿಳಾ ಅಧಿಕಾರಿಗಳ ಹತ್ಯೆ ಮಾಡುತ್ತಿದ್ದ ತಾಲಿಬಾನಿಗಳು, ಇದೇ ಮೊದಲ ಬಾರಿಗೆ ಜನ ನಾಯಕಿಯೊಬ್ಬರನ್ನು ಕಗ್ಗೊಲೆ ಮಾಡಿದ್ದಾರೆ.

Also Read  ಐಪಿಎಲ್: ವಿಜಯದ ಪತಾಕೆ ಹಾರಿಸಿದ RCB

error: Content is protected !!
Scroll to Top