ಲೆಕ್ಕವಿಲ್ಲದಷ್ಟು ಬಂಗಾರವನ್ನು ಕೂಡಿಟ್ಟುಕೊಂಡವರಿಗೆ  ಬಿಗ್ ಶಾಕ್ ➤ ಕೇಂದ್ರದ ಹೊಸ ನಿಯಮ ಜಾರಿ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.16. ಭಾರತೀಯರು ಬಂಗಾರ ಪ್ರೀಯರು. ಮದುವೆಯಿಂದ ಹಿಡಿದು ಎಲ್ಲಾ  ಶುಭ ಸಮಾರಂಭಗಳಿಗೆ ಬಂಗಾರದ ಪಾತ್ರ ಇದ್ದೇ ಇರುತ್ತದೆ. ಹೀಗೆ ಲೆಕ್ಕವಿಲ್ಲದಷ್ಟು ಬಂಗಾರವನ್ನು ಕೂಡಿಟ್ಟುಕೊಂಡವರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ. ಮನೆಯಲ್ಲಿ ಆದಾಯ ಮೀರಿದ ಚಿನ್ನ ಇದ್ದರೆ ತೆರಿಗೆ ಬೀಳಲಿದೆ.

  • ಗೃಹಿಣಿಯರು 500 ಗ್ರಾಂ ಚಿನ್ನ ಇಟ್ಟುಕೊಳ್ಳಬಹುದು
  • ಅವಿವಾಹಿತ ಯುವತಿಯರು 250 ಗ್ರಾಂ
  • ಗಂಡಸರು 100 ಗ್ರಾಂ
  • ಹಣಕಾಸು ಸಚಿವಾಲಯದಿಂದ ಚಿನ್ನಾಭರಣಕ್ಕೆ ತೆರಿಗೆ
  • ಆದಾಯದಲ್ಲಿ ಖರೀದಿಸಿದ ಚಿನ್ನಕ್ಕೆ ತೆರಿಗೆ ಇಲ್ಲ
  • ಐಟಿ ದಾಳಿಯಲ್ಲಿ ಚಿನ್ನ ಸೀಝ್ ಮಾಡುವುದಿಲ್ಲ ಎಂದು ವರದಿ ತಿಳಿಸಿದೆ.
Also Read  ವ್ಯಕ್ತಿಯ ಬ್ಯಾಗ್ ನಲ್ಲಿ ಗಾಂಜಾ ಇಟ್ಟು ಸುಲಿಗೆಗೆ ಯತ್ನ! ➤  ಇಬ್ಬರು ಪೊಲೀಸರ ಅಮಾನತು..!

 

 

error: Content is protected !!
Scroll to Top