ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಇನ್ನೊಂದು ತಿರುವು ➤  ಶ್ರೀಜಾನ್‌ ಡ್ರಗ್ಸ್‌ ವ್ಯಸನಿಯೆಂದು ಆರೋಪಿಸಿದ ತುನಿಷಾ ತಾಯಿ

(ನ್ಯೂಸ್ ಕಡಬ)newskadaba.com ನವದೆಹಲಿ, ಜ. 09. ಹಿಂದಿ ಕಿರುತೆರೆ ನಟಿ ತುನಿಷಾ ಶರ್ಮಾ ಚಿತ್ರೀಕರಣ ಮಾಡುತ್ತಿದ್ದ ಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕೆಲವು ದಿನಗಳ ಹಿಂದೆ ಶ್ರೀಜಾನ್ ಕುಟುಂಬ ಪ್ರೆಸ್‌ಮೀಟ್‌ ಹಮ್ಮಿಕೊಳ್ಳು ಮೂಲಕ ತುನಿಷಾ ಸಾವಿನ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡರು. ಆದರೆ ಅವರ ಹೇಳಿಕೆಗಳಲ್ಲಿ ಹಲವಾರು ಆರೋಪಗಳು ವೈರಲ್ ಅಗುತ್ತಿದೆ. ಕೆಲವೊಂದು ಸತ್ಯ ಕೆಲವೊಂದು ಸುಳ್ಳುಗಳ ಬಗ್ಗೆ ತುನಿಷಾ ತಾಯಿ ವನಿತಾ ಶರ್ಮಾ ಹೇಳಿಕೊಂಡಿದ್ದಾರೆ.

ನನ್ನ ಪ್ರಕಾರ ಶ್ರೀಜಾನ್ ಡ್ರಗ್ಸ್‌ ತೆಗೆದುಕೊಳ್ಳುತ್ತಿದ್ದ ಆ ಹಣದ ಬಾರವನ್ನು ತುನಿಷಾ ಮೇಲೆ ಹಾಕುತ್ತಿದ್ದ ಅನಿಸುತ್ತದೆ. ಆತನ ಕಾರು ಕೆಟ್ಟಿತ್ತು ಸುಮಾರು ತಿಂಗಳು ನನ್ನ ಕಾರು ಬಳಸುತ್ತಿದ್ದ’ ಎಂದು ತುನಿಷಾ ತಾಯಿ ಹೇಳಿಕೆ ನೀಡಿದ್ದಾರೆ.

Also Read  ಆಟೋ ರಿಕ್ಷಾದ ಮೇಲೆ ಉರುಳಿ ಬಿದ್ದ ಮರ ಚಾಲಕ ಮೃತ್ಯು..!                             

error: Content is protected !!
Scroll to Top