ಫೆಬ್ರವರಿಯಲ್ಲಿ ಟೆನ್ನಿಸ್ ಗೆ ವಿದಾಯ ಘೋಷಿಸಲಿರುವ ಮೂಗುತಿ ಸುಂದರಿ

(ನ್ಯೂಸ್ ಕಡಬ) newskadaba.com, ಬೆಂಗಳೂರು ಜ. 07. ಬೆಂಗಳೂರು ಭಾರತದ ಹಿರಿಯ ಟೆನ್ನಿಸ್ ಆಟಗಾರ್ತಿ ಸಾನಿಯ ಮಿರ್ಜಾ ತಮ್ಮವೃತ್ತಿ ಟೆನ್ನಿಸ್ ಗೆ ವಿದಾಯ ಘೋಷಿಸಿದ್ದಾರೆ.

ಸಾನಿಯಾ ಮಿರ್ಜಾ ಫೆಬ್ರವರಿಯಲ್ಲಿ ನಡೆಯುವ WTA 1000 ಇವೆಂಟ್ ನಲ್ಲಿ ತಾವು ನಿವೃತ್ತಿ ಹೊಂದುವುದಾಗಿ ಘೋಷಣೆ ಮಾಡಲಿದ್ದಾರೆ.

error: Content is protected !!
Scroll to Top