PSI ನೇಮಕಾತಿ ಹಗರಣ ಆರೋಪಿಗಳಿಗೆ ಜಾಮೀನು..!!    

(ನ್ಯೂಸ್ ಕಡಬ) newskadaba.com  ಬೆಂಗಳೂರು, ಜ.06. ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ PSI ನೇಮಕಾತಿ ಹಗರಣದ ದಿವ್ಯ ಹಾಗರಗಿ, DYSP ಮಂಜುನಾಥ ಸಾಲಿ ಮತ್ತು ಕಾಶೀನಾಥ್ ಸೇರಿದಂತೆ ಎಲ್ಲಾ 26 ಆರೋಪಿಗಳಿಗೆ ನ್ಯಾಯಾಲಯ ಷರತ್ತು ಜಾಮೀನು ನೀಡಿದ್ದು, PSI ನೇಮಕಾತಿಗೆ ಆರೋಪಿಗಳಿಂದ ಹಣ ಪಡೆದು ಸಹಕಾರ ನೀಡಿದ್ದ ಆರೋಪ ಇವರ ಮೇಲಿದೆ.

ಹಲವು ರಾಜಕೀಯ ನಾಯಕರು ಮತ್ತು ಅಧಿಕಾರಿಗಳ ಹೆಸರು ತನಿಖೆ ವೇಳೆ ಕೇಳಿ ಬಂದಿತ್ತು ಎಂದು ವರದಿ ತಿಳಿಸಿದೆ.

Also Read  ಮುಲ್ಕಿ :ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಕೂಲಿಕಾರ್ಮಿಕ

 

error: Content is protected !!
Scroll to Top