ಕೊಕ್ಕಡ : ಗಂಡು ಕಾಡಾನೆ ಪ್ರತ್ಯಕ್ಷ                        

ನ್ಯೂಸ್ ಕಡಬ) newskadaba.com  ಕೊಕ್ಕಡ, ಜ.03. ಕೊಕ್ಕಡದ ಪಟ್ರಮೆ ಸಮೀಪದ ಸೇತುವೆ ಬಳಿ ಗಂಡು ಕಾಡಾನೆಯೊಂದು ಪ್ರತ್ಯಕ್ಷವಾಗಿದೆ ಎಂದು ತಿಳಿದುಬಂದಿದೆ.ಬ ಸೇತುವೆ ಬಳಿ ಇದ್ದ ಕಾಡಾನೆ ಜನರನ್ನು ಕಂಡು  ಮಸೀದಿ ಬಳಿಯಿಂದ ಪಂಚವಟಿ ಶ್ಯಾಮ್ ಪ್ರಸಾದ್ ಎಂಬವರ ತೋಟಕ್ಕೆ ಹೋಗಿತ್ತು ಎನ್ನಲಾಗಿದೆ.

ಕೆಲ ಸಮಯದ ಬಳಿಕ ನಂತರ ಹೊಳೆದಾಟಿ ಮರ್ಲಾಜೆ ಹರಿರಾವ್ ರವರ ತೋಟದ ಮೂಲಕ ಕಾಡು ಸೇರಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

Also Read  ಬೆಂಗಳೂರು ಅಲ್ಲ ಇಡೀ ಕರ್ನಾಟಕವೇ ಟಾರ್ಗೆಟ್ - ಶಂಕಿತ ಉಗ್ರರಿಂದ ಸ್ಪೋಟಕ ಹೇಳಿಕೆ

 

 

error: Content is protected !!
Scroll to Top