ಪಪ್ಪಾಯ ಎಲೆಯ ರಸ – ಡೆಂಗ್ಯೂ ಮತ್ತು ಮಲೇರಿಯಾಕ್ಕೆ ರಾಮಬಾಣ ➤ ಪಪ್ಪಾಯ ಎಲೆಯ ರಸ ಮಾಡುವ ವಿಧಾನ

(ನ್ಯೂಸ್ ಕಡಬ) newskadaba.com , ಜ. 02. ಪಪ್ಪಾಯಿ ಎಲೆಗಳು ತುಂಬಾ ಪರಿಣಾಮಕಾರಿ ಆಗಿ ಡೆಂಗ್ಯೂ ಮತ್ತು ಮಲೇರಿಯಾವನ್ನು ತಡೆಯುವುದು. ಪಪ್ಪಾಯಿ ಎಲೆಯ ರಸವನ್ನು ಕುಡಿದರೆ ಅದರಿಂದ ಡೆಂಗ್ಯೂ ಕಡಿಮೆ ಮಾಡಬಹುದು ಎಂದು ಹೇಳಲಾಗಿದೆ. ಪಪ್ಪಾಯಿ ಎಲೆಯ ರಸವು ತುಂಬಾ ಕಹಿಯಾಗಿರುವುದು. ಆದರೆ ಇದರಿಂದ ಹಲವಾರು ಲಾಭಗಳು ಇವೆ ಮತ್ತು ದೇಹದಲ್ಲಿ ಇದು ರಕ್ತಕಣವನ್ನು ಹೆಚ್ಚಿಸುವುದು ಎಂದು ತಿಳಿದುಬಂದಿದೆ.

ಪಪ್ಪಾಯಿ ಎಲೆಯ ರಸ ತಯಾರಿಸುವ ವಿಧಾನ

10-15 ಚಿಗುರು ಪಪ್ಪಾಯಿ ಎಲೆ ತೆಗೆದುಕೊಂಡು ಸರಿಯಾಗಿ ತೊಳೆಯಿರಿ, ಇದನ್ನು ಈಗ ಜ್ಯೂಸರ್ ಗೆ ಹಾಕಿ ರಸ ತೆಗೆಯಿರಿ.

  • ಈಗ ರಸವನ್ನು ಸೋಸಿಕೊಂಡು ಲೋಟಗೆ ಹಾಕಿ.
  • ಹಾಗೆ ಪಪ್ಪಾಯಿ ಎಲೆಗಳನ್ನು ಜಜ್ಜಿಕೊಂಡು ರಸ ಹಿಂಡಿಕೊಳ್ಳಬಹುದು.
  • ಇದನ್ನು ಹಾಗೆ ಕುಡಿಯಬಹುದು ಅಥವಾ ಫ್ರಿಡ್ಜ್ ನಲ್ಲಿಟ್ಟು ಕುಡಿಯಬಹುದು.
  • ಇದಕ್ಕೆ ಸ್ವಲ್ಪ ರುಚಿ ಬರಲು ಕಪ್ಪು ಉಪ್ಪು, ಲಿಂಬೆರಸ ಮತ್ತು ಹುರಿದ ಜೀರಿಗೆ ಹಾಕಿ.
  • ಪಪ್ಪಾಯಿ ಎಲೆ ರಸ ಕುಡಿದರೆ ಲಾಭಗಳು
  • ಪಪ್ಪಾಯಿ ಎಲೆ ರಸವನ್ನು ನಿತ್ಯವೂ ಕುಡಿದರೆ ಅದರಿಂದ ಅದ್ಭುತವಾದ ಆರೋಗ್ಯ ಲಾಭಗಳು ಸಿಗುವುದು.
Also Read  ಮನೆಯಲ್ಲಿ ನೆಮ್ಮದಿಯೇ ಇಲ್ಲ ಅನ್ನೋರು ಅಗ್ನೇಯ ದಿಕ್ಕಿನಲ್ಲಿ ಇದೊಂದು ಕೆಲಸ ಮಾಡಿ! ಕಷ್ಟಗಳು ಪರಿಹಾರ ಆಗುತ್ತದೆ

 

 

error: Content is protected !!
Scroll to Top