ಸಾವಿನಲ್ಲೂ ಒಂದಾದ ತಾಯಿ ಮತ್ತು ಮಗ                 

(ನ್ಯೂಸ್ ಕಡಬ) newskadaba.com ಗದಗ, ಡಿ. 31. ಮಗನ ಸಾವಿನ ಸುದ್ದಿ ಕೇಳಿ ತಾಯಿ ನಿಧನರಾದ ಮನಕುಲುಕುವ ಘಟನೆ ಕೊಡಗಾನೂರ ಎಂಬಲ್ಲಿ ಸಂಭವಿಸಿದೆ.

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮಗ ಶಿವರುದ್ರಯ್ಯ ಪೂಜಾರ್ (38) ಮೃತಪಟ್ಟ ಸುದ್ದಿ ಕೇಳಿ ತಾಯಿ ಬಸಮ್ಮ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ತಾಯಿ ಮತ್ತು ಮಗ ಸಾವಿನಲ್ಲೂ ಒಂದಾಗಿದ್ದಾರೆ.

 

 

error: Content is protected !!
Scroll to Top