ತುಮಕೂರು : ಬೆಡ್ ರೂಂನಲ್ಲಿ ಕಾಣಿಸಿಕೊಂಡ 6 ಅಡಿ ಉದ್ದದ ಹಾವು !

(ನ್ಯೂಸ್ ಕಡಬ) newskadaba.com  ತುಮಕೂರು , ಡಿ. 29.  ಬೃಹತ್ ಗಾತ್ರದ  ಹಾವೊಂದು  ಮನೆಯ ಬೆಡ್ ರೂಮಿನಲ್ಲಿ  ಪತ್ತೆಯಾದ ಘಟನೆ  ತುಮಕೂರು ಜಿಲ್ಲೆಯ ಹನುಮಂತಪುರದಲ್ಲಿ ವರದಿಯಾಗಿದೆ.

ಹನುಮಂತಪುರ ನಿವಾಸಿ ನಟರಾಜು  ಎಂಬುವವರ ಮನೆಯ ಬೆಡ್ ರೂಮಿನಲ್ಲಿ ಬರೋಬ್ಬರಿ 6 ಅಡಿ ಉದ್ದದ ಕೆರೆ ಹಾವು ಬೆಡ್ ಮೇಲೆ ಹಾವು ಕಾಣಿಸಿಕೊಂಡಿದೆ ಎನ್ನಲಾಗಿದೆ. ಕೂಡಲೆ ಉರಗ ಸಂರಕ್ಷಕರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಉರಗ ಸಂರಕ್ಷಕ ದಿಲೀಪ್ ಬಂದು  ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

error: Content is protected !!
Scroll to Top