(ನ್ಯೂಸ್ ಕಡಬ) newskadaba.com ಬೆಳಗಾವಿ, ಡಿ. 28. ವಿಧಾನಮಂಡಲ ಅಧಿವೇಶನಕ್ಕೆ ತೆರಳುವ ರಸ್ತೆ ಮಧ್ಯೆ ಟ್ರಾಫಿಕ್ ಜಾಮ್ ಕಾಣಿಸಿಕೊಂಡಿದ್ದರಿಂದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಬೇರೊಬ್ಬರ ಬೈಕ್ ನಲ್ಲಿ ಸಹಸವಾರರಾಗಿ ಸುವರ್ಣ ಸೌಧವನ್ನು ತಲುಪಿದ ಪ್ರಸಂಗ ನಡೆಯಿತು.
ಟ್ರಾಫಿಕ್ ಜಾಮ್ ➤ ಸುವರ್ಣಸೌಧಕ್ಕೆ ಬೈಕ್ ನಲ್ಲಿ ತೆರಳಿದ ಸಚಿವ ಮುರುಗೇಶ್ ನಿರಾಣಿ
