ಕೊರೋನಾ ಲಸಿಕೆಗೆ ಬೆಲೆ ನಿಗದಿ   ➤  ಖಾಸಗಿ ಆಸ್ಪತ್ರೆಗಳಲ್ಲಿ 800 ರೂ. ಗೆ ಲಸಿಕೆ ಲಭ್ಯ                                                

(ನ್ಯೂಸ್ ಕಡಬ) newskadaba.com  ನವದೆಹಲಿ, ಡಿ.27.  ಭಾರತ್ ಬಯೋಟೆಕ್ ನ ಮೂಗಿನ ಕೊರೋನಾ ಲಸಿಕೆ ಖಾಸಗಿ ಆಸ್ಪತ್ರೆಗಳಲ್ಲಿ 800 ರೂ. ಗೆ ಲಭ್ಯವಾಗಲಿದ್ದು, ಈ ಕೋವಿನ್ ಪೋರ್ಟಲ್ ನಲ್ಲಿ ಲಭ್ಯವಿರುವ ಈ ಮೂಗಿನ ಲಸಿಕೆಯ ಬೆಲೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ 325 ರೂ. ನಿಗದಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಕೊರೋನಾ ಲಸಿಕೆಯನ್ನು ಮೂಲಕ ನೀಡಬೇಕಾಗುತ್ತದೆ.

ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ, ಮೂಗಿನ ಲಸಿಕೆಯನ್ನು ನೀಡುವ ಕೆಲಸವನ್ನು ಜನವರಿ ನಾಲ್ಕನೇ ವಾರದಲ್ಲಿ ಪ್ರಾರಂಭಿಸಬಹುದು ಎನ್ನಲಾಗಿದೆ. ಈ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ನೀಡಲಾಗುವುದು ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೀಡಬಹುದು ಎಂದು ವರದಿ ತಿಳಿಸಿದೆ.

Also Read  ಬಸ್ ಹರಿದು ವಿದ್ಯಾರ್ಥಿ ಮೃತ್ಯು..!!!

 

error: Content is protected !!
Scroll to Top