(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 26. ಟೋಲ್ ಗೇಟ್ ಗಳಲ್ಲಿ ಇನ್ನುಮುಂದೆ ಟ್ರಾಫಿಕ್ ಜಾಮ್ ತಪ್ಪಿಸುವ ನಿಟ್ಟಿನಲ್ಲಿ ಫಾಸ್ಟ್ ಟ್ಯಾಗ್ ಟೋಲ್ ಸಂಗ್ರಹ ವ್ಯವಸ್ಥೆಯ ಬದಲಿಗೆ ಆಟೊಮ್ಯಾಟಿಕ್ ನಂಬರ್ ಪ್ಲೆಟ್ ರೀಡರ್ ಕ್ಯಾಮೆರಾ ಎಂಬ ಜಿಪಿಎಸ್ ಆಧಾರಿತ ಟೊಲ್ ವ್ಯವಸ್ಥೆ ಜಾರಿಗೆ ತರಲು ಕೇಂದ್ರ ಸರಕಾರ ನಿರ್ಧರಿಸಿದೆ.
ಫಾಸ್ಟ್ ಟ್ಯಾಗ್ ಬದಲಿಗೆ NPRC ವ್ಯವಸ್ಥೆ ➤ ಕೇಂದ್ರ ಸರಕಾರ
