ಆತೂರು: ಜ. 01ರಿಂದ 05ರ ವರೆಗೆ “ದ್ಸಿಕ್ರ್ ಹಲ್ಕಾ” ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಆತೂರು, ಡಿ. 26. ಬದ್ರಿಯಾ ಜುಮಾ ಮಸೀದಿ ಆತೂರು, ಇಲ್ಲಿ ಪ್ರತೀ ತಿಂಗಳ ಪ್ರಥಮ ಗುರುವಾರ ಅಸ್ತಮಿಸಿದ ಶುಕ್ರವಾರದಂದು ರಾತ್ರಿ ಸೈಯದ್ ಮಹಮ್ಮದ್ ಜುನೈದ್ ಜಿಫ್ರಿ ತಂಙಳ್ ನೇತೃತ್ವದಲ್ಲಿ ನಡೆಸಿಕೊಂಡು ಬರುತ್ತಿರುವ ಚರಿತ್ರೆ ಪ್ರಸಿದ್ಧ ಆತೂರು ದ್ರಿಕ್ ಹಲ್ಕಾ ಇದರ 22ನೇ ವಾರ್ಷಿಕ ಮಹಾ ಸಂಗಮವು ಜನವರಿ 1 ರಿಂದ 5ರ ತನಕ ನಡೆಯಲಿದೆ. ಇದರಲ್ಲಿ ಅಂತಾರಾಷ್ಟ್ರೀಯ ಪ್ರಭಾಷಣಗಾರು, ಸೈಯಿದರು, ಪಂಡಿತರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Also Read  ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ಹೊಸ್ತಾರೋಗಣೆ ಕಾರ್ಯಕ್ರಮ

error: Content is protected !!
Scroll to Top