ನೀರು ತುಂಬಿದ್ದ ಬಕೆಟ್ ಗೆ ಬಿದ್ದು 11 ತಿಂಗಳ ಕಂದಮ್ಮ ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು, ಡಿ. 25. ಹನ್ನೊಂದು ಹಸುಗೂಸೊಂದು ಬಕೆಟ್ ನ ನೀರಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಕಾಞಂಗಾಡ್ ಅಂಬಲತ್ತರ ಎಂಬಲ್ಲಿ ನಡೆದಿದೆ.

ಮೃತ ಮಗುವನ್ನು ಅಬ್ದುಲ್ ಜಬ್ಬಾರ್ ಹಾಗೂ ರಝಿಯಾ ದಂಪತಿ ಪುತ್ರ ಮಹಮ್ಮದ್ ರಿಝ್ವಾನ್ ಎಂದು ಗುರುತಿಸಲಾಗಿದೆ. ತಾಯಿ ಮಗುವಿಗೆ ಆಹಾರ ತಯಾರಿಸಲೆಂದು ಅಡುಗೆ ಕೋಣೆಗೆ ಹೋದಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

error: Content is protected !!

Join the Group

Join WhatsApp Group