(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 24. ಬೆಂಗಳೂರು ನಗರದಲ್ಲಿ ಮತ್ತೊಂದು ಸೈಕಲ್ ಕಳ್ಳರ ಗ್ಯಾಂಗ್ ಹುಟ್ಟಿಕೊಂಡಿದ್ದು, ಆಟೋದಲ್ಲಿ ಬಂದ ಕಳ್ಳರ ಗ್ಯಾಂಗ್‌ವೊಂದು ಸೈಕಲ್ ಕದಿಯೋ ವಿಡಿಯೋ ಇದೀಗ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಯುವರಾಜ್ ಎಂಬಾತನಿಗೆ ಸೇರಿದ 17 ಸಾವಿರ ಬೆಲೆ ಬಾಳುವ ಸೈಕಲ್ ಇದಾಗಿದ್ದು, ಜಿಮ್‌ಗೆ ಹೋಗಲು ಸೈಕಲ್‌ನಲ್ಲಿ ಯುವರಾಜ್ ಬಂದಿದ್ದ. ಇನ್ನು ಇದನ್ನು ನೋಡಿದ ಮೂವರು ಕಳ್ಳರು ಆಟೋದಲ್ಲಿ ಬಂದು, ದೂರದಲ್ಲಿ ನಿಂತು ಗಮನಿಸಿ ಯಾರು ಇಲ್ಲದ ವೇಳೆ ಈ ಕೃತ್ಯವನ್ನೆಸಗಿದ್ದಾರೆ.
Also Read ಜಿಲ್ಲಾ ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆಯಿಂದ ➤ ವೃದ್ಧಾಶ್ರಮ ಪ್ರಾರಂಭಿಸಲು ಅರ್ಜಿ ಆಹ್ವಾನ