ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಕೋವಿಡ್ ಹೆಚ್ಚಳ ಆತಂಕ ➤ ಮಾಸ್ಕ್ ಧರಿಸುವಂತೆ ಪ್ರಯಾಣಿಕರಿಗೆ BMTC ಸೂಚನೆ – News Kadaba

ಕೋವಿಡ್ ಹೆಚ್ಚಳ ಆತಂಕ ➤ ಮಾಸ್ಕ್ ಧರಿಸುವಂತೆ ಪ್ರಯಾಣಿಕರಿಗೆ BMTC ಸೂಚನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 22. ಕೋವಿಡ್ ಹೆಚ್ಚಳ ಆತಂಕ ಹಿನ್ನೆಲೆ ಬೆಎಂಟಿಸಿ ಅಧಿಕಾರಿಗಳು ಅಲರ್ಟ್ ಆಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸುವಂತೆ ಪ್ರಯಾಣಿಕರಿಗೆ ಸೂಚನೆ ನೀಡಿದ್ದಾರೆ.

ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದ ಬೆನ್ನಲ್ಲೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಅಲರ್ಟ್ ಆಗಿದ್ದು, ಮಾಸ್ಕ್ ಧರಿಸಿ ಬಸ್ ಹತ್ತಿ ಎಂದು ಪ್ರಯಾಣಿಕರಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರದಿಂದ ಆದೇಶ ಬಂದ ಬಳಿಕ ಮಾಸ್ಕ್ ಕಡ್ಡಾಯಕ್ಕೆ  ನಿರ್ಧರಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದಕೊಳ್ಳಲು ಹೆಚ್ಚುವರಿ ಬಸ್ ಕಾರ್ಯಾಚರಣೆ ಸಿದ್ದವಾಗಿದೆ. ಡಿಪೋಗಳಲ್ಲಿ ಪ್ರತಿನಿತ್ಯ ಬಸ್ ಗಳ ಸ್ವಚ್ಚತಾ ಕಾರ್ಯ ನಡೆಸಬೇಕು ಎಂದು ಸೂಚನೆ ನೀಡಿದೆ.

Scroll to Top