2024ರ ಕೊನೆಗೆ ಭಾರತದ ಮೊದಲ ಮಾನವಸಹಿತ ಗಗನಯಾನ ➤ ಇಸ್ರೋ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಡಿ. 22.  ಭಾರತದ ಮಹತ್ವಾಕಾಂಕ್ಷೆಯ ಮೊದಲ ಮಾನವಸಹಿತ ಗಗನಯಾತ್ರೆ “ಗಗನಯಾನ’ ಯೋಜನೆಯನ್ನು ಇಸ್ರೋ ಪುನಃ ಮುಂದೂಡಿದ್ದು, 2024ರ ನಾಲ್ಕನೇ ತ್ತೈಮಾಸಿಕದ ವೇಳೆಗೆ ಗಗನಯಾನ ಯೋಜನೆಯ ಮೂಲಕ ಭಾರತೀಯ ಗಗನಯಾತ್ರಿಗಳು ಬಾಹ್ಯಾಕಾಶ ತಲುಪಲಿದ್ದಾರೆ ಎಂದು ಇಸ್ರೋ ತಿಳಿಸಿದೆ.

ಭಾರತೀಯ ವಾಯುಪಡೆಗೆ ಈಗಾಗಲೇ ಆಯ್ಕೆಯಾಗಿರುವ ಗಗನಯಾತ್ರಿಗಳು ಬೆಂಗಳೂರಿನಲ್ಲಿ ಯೋಜನೆ ಕೇಂದ್ರಿತ ತರಬೇತಿಯಲ್ಲಿ ತೊಡಗಿದ್ದು. ಇವರು ಮೊದಲ ಹಂತದ ತರಬೇತಿ ಪೂರೈಸಿದ್ದಾರೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. “ಭಾರತದ ಮೊದಲ ಮಾನವಸಹಿತ ಗಗನ ಯಾತ್ರೆ “ಎಚ್‌1′ ಯೋಜನೆಯು 2024ರ 4ನೇ ತ್ರೈಮಾಸಿಕದಲ್ಲಿ ನಡೆಯಲಿದೆ.

Also Read  ನಿಮ್ಮ ಮೊಬೈಲ್ ಅಥವಾ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿಲ್ಲವೆ..? ► ಹಾಗಾದರೆ ಕಾದಿದೆ ಸಂಕಷ್ಟ...!

 

error: Content is protected !!
Scroll to Top