(ನ್ಯೂಸ್ ಕಡಬ) newskadaba.com ಕೇರಳ, ಡಿ. 22. ಮನೆಯಲ್ಲಿ ಆಟವಾಡುತ್ತಾ ಎರಡು ವರ್ಷದ ಬಾಲಕ ಟಿ.ವಿಯ ರಿಮೋಟ್ ಕಂಟ್ರೋಲರ್ನ ಬ್ಯಾಟರಿ ನುಂಗಿದ ಘಟನೆ ಕೇರಳದಲ್ಲಿ ನಡೆದಿದೆ.
ಬ್ಯಾಟರಿ ನುಂಗಿದನ್ನು ಗಮನಿಸಿದ ಪೋಷಕರು ತಕ್ಷಣವೇ ಅಸ್ಪತ್ರೆಗೆ ದಾಖಲಿಸಿದ್ದು, ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ಬ್ಯಾಟರಿಯನ್ನು ಹೊರಕ್ಕೆ ತೆಗೆದಿದ್ದಾರೆ.