ಕೌಲಾಲಂಪುರ್ ಭೂಕುಸಿತ ➤ 60ಕ್ಕೂ ಹೆಚ್ಚು ಮಂದಿ ನಾಪತ್ತೆ!

(ನ್ಯೂಸ್‌ ಕಡಬ) newskadaba.com ಕೌಲಾಲಂಪುರ್, ಡಿ. 16. ಕೌಲಾಲಂಪುರ್ ಮಲೇಷ್ಯಾದ ಕ್ಯಾಪ್ ಸೈಟ್ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಇಬ್ಬರು ಮೃತಪಟ್ಟು, 60ಕ್ಕೂ ಹೆಚ್ಚು ಜನರು ನಾಪತ್ತೆಯಾದ ಘಟನೆ ವರದಿಯಾಗಿದೆ.

 

ಕೌಲಾಲಂಪುರ್ ನ ಹೊರವಲಯದಲ್ಲಿರುವ ಸೆಲಂಗೋರ್ ರಾಜ್ಯದಲ್ಲಿ ಸುಮಾರು 3 ಗಂಟೆಗಳ ಕಾಲ ಕ್ಯಾಂಪಿಂಗ್ ಒದಗಿಸುವ ಫಾರ್ಮ್ ಹೌಸ್  ಬಳಿಯ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದೆ. ಭೂಕುಸಿತದಲ್ಲಿ 79 ಮಂದಿ ಸಿಲುಕಿದ್ದು, 23 ಮಂದಿ ಸುರಕ್ಷಿತವಾಗಿದ್ದಾರೆ ಎಂದೆನ್ನಲಾಗಿದೆ.

Also Read  ಟ್ರಂಪ್‌ ಗೆಲುವಿನ ನಂತರ ಅಮೆರಿಕದಲ್ಲಿ ದೀಪಾವಳಿ ಆಚರಣೆ

error: Content is protected !!
Scroll to Top